ಕೆರೆ ಸಮ್ಮೇಳನ 2014: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೌಗುಭೂಮಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಯ ಕುರಿತು
ದಿನಾಂಕ: 13-15 ನವೆಂಬರ್, 2014

ಕೆರೆ   ಸಮ್ಮೇಳನ    2 0 1 4

ಶಕ್ತಿ ಮತ್ತು ಜೌಗುಭೂಮಿ ಸಂಶೋಧನಾ ತಂಡ, ಪರಿಸರ ವಿಜ್ಞಾನ ಕೇಂದ್ರ,
ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು - 560 012

ಸ್ಥಳ: ಪರಿಸರ ಸಭಾಂಗಣ, ಸಿರ್ಸಿ

ಜಾಲತಾಣ: http://ces.iisc.ernet.in/energy
ಮಿಂಚಂಚೆ: lake2014@ces.iisc.ernet.in; lake2014symposium@gmail.com; cestvr@ces.iisc.ernet.in; energy@ces.iisc.ernet.in